Facebook ನಲ್ಲಿ ವಿಷಯವನ್ನು ವರದಿ ಮಾಡಿ
ಈ ಮಾಹಿತಿಯು Facebook ನಲ್ಲಿ ವಿಷಯವನ್ನು (ಉದಾಹರಣೆಗೆ: ಪೋಸ್ಟ್, ಫೋಟೋ ಅಥವಾ ಕಾಮೆಂಟ್) ವರದಿ ಮಾಡಲು ಬಯಸುವ ಜನರಿಗಾಗಿ ಆಗಿದೆ.
ನೀವು ನಿಮ್ಮ ಖಾತೆಗೆ ಲಾಗಿನ್ ಮಾಡುವಲ್ಲಿ ತೊಂದರೆಯಂತಹ ಇತರೆ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ನಿಮ್ಮನ್ನು ಹ್ಯಾಕ್ ಮಾಡಲಾಗಿದೆ ಎಂದು ನೀವು ಭಾವಿಸಿದರೆ, ನೀವು ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
Facebook ನಲ್ಲಿ ನಿಂದನೀಯ ವಿಷಯ ಅಥವಾ ಸ್ಪ್ಯಾಮ್ ಅನ್ನು ವರದಿ ಮಾಡಲು ಉತ್ತಮ ಮಾರ್ಗವೆಂದರೆ ವಿಷಯದ ಬಳಿ ವರದಿ ಲಿಂಕ್ ಅನ್ನು ಬಳಸುವುದು. ನೀವು ವಿಷಯವನ್ನು ನಮಗೆ ಹೇಗೆ ವರದಿ ಮಾಡಬಹುದು ಎಂಬುದರ ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. ನಿಂದನೆಯನ್ನು ವರದಿ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.
ನೀವು ಖಾತೆಯನ್ನು ಹೊಂದಿಲ್ಲದಿದ್ದರೆ ಅಥವಾ ನೀವು ವರದಿ ಮಾಡಲು ಬಯಸುವ ವಿಷಯವನ್ನು ನೋಡಲಾಗದಿದ್ದರೆ (ಉದಾಹರಣೆಗೆ: ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದಾರೆ), ನೀವು ಏನು ಮಾಡಬಹುದು ಎಂಬುದನ್ನು ತಿಳಿಯಿರಿ.
ವಿಷಯವನ್ನು ವರದಿ ಮಾಡಿ
ಪ್ರೊಫೈಲ್ ಅನ್ನು ವರದಿ ಮಾಡಿ
ಪೋಸ್ಟ್ಗಳು
ನಿಮ್ಮ ಟೈಮ್ಲೈನ್ನಲ್ಲಿನ ಪೋಸ್ಟ್ಗಳು
ಫೋಟೋಗಳು ಮತ್ತು ವೀಡಿಯೊಗಳು
Messages
ಪುಟಗಳು
ಗುಂಪುಗಳು
ಈವೆಂಟ್ಗಳು
ಕಾಮೆಂಟ್ಗಳು
Ads on Facebook
Hashtags
Other ways to get help
Chat with Meta AI support assistant
Resolve issues, make changes and get support in real time
